You need to sign in or sign up before continuing.
Take a photo of a barcode or cover
legendarysrk 's review for:
Samskara: A Rite for a Dead Man
by U.R. Ananthamurthy
ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲೊಂದು. ಎರಡನೇ ಬಾರಿ ಓದಿದೆ. ಪ್ರತಿಯೊಂದು ದೃಶ್ಯ ಮೈ ನವಿರೇಳಿಸುವಂತದ್ದು. ಪ್ರಾಣೇಶಾಚಾರ್ಯರ ಹಾಗೂ ಪುಟ್ಟನ ಕೊನೆಯ ದೃಶ್ಯಗಳು ಇಡೀ ಪುಸ್ತಕಕ್ಕೆ ಕಿರೀಟವಿದ್ದಂತೆ. ಪ್ರಾಣೇಶಾಚಾರ್ಯರ ಮನಸ್ಸಿನ ಒದ್ದಾಟಗಳನ್ನು ಲೇಖಕರು ಅದ್ಭುತವಾಗಿ ಚಿತ್ರಿಸಲಾಗಿದೆ. ಕನ್ನಡದಲ್ಲಿ ಮೇಲ್ದರ್ಜೆಯ ಓದುಗರೆಲ್ಲ ಓದಲೇ ಬೇಕಾದ ಪುಸ್ತಕ. ಗೊಡ್ಡು ಸಂಪ್ರದಾಯದ ಬ್ರಾಹ್ಮಣರ ತಲೆಗೆ ನಿಜವಾದ ಜ್ಞಾನವನ್ನು ಕ್ರಾಂತಿ ಮಾಡುವ ಮಹಾನ್ ಶಕ್ತಿ ಈ ಕಥೆಗಿದೆ ಎಂದರೆ ತಪ್ಪಾಗಲಾರದು.